ಬ್ಯಾಂಕ್ ಮ್ಯಾನೇಜರ್ ಅವರ ವಿರುದ್ಧ ಪ್ರತಿಭಟನೆ

ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ದಿನಾಂಕ 10-02-26 ರಂದು ಬ್ಯಾಂಕ್ ಆಫ್ ಬರೋಡ ಬ್ಯಾಂಕಿನಲ್ಲಿ ಪ್ರತಿಭಟನೆ ಮಾಡಲಾಗಿದೆ ಕನ್ನಡ ಭಾಷೆಗೆ ಅವಮಾನ ಮಾಡುತ್ತಿರುವ ಬ್ಯಾಂಕ್ ಮ್ಯಾನೇಜರ್ ಅವರ ವಿರುದ್ಧ ಪ್ರತಿಭಟನೆ ಮಾಡಲಾಗಿದೆ

ಅನುಮತಿ ಇಲ್ಲದೇ ಮರಗಳ ಮಾರಣಹೋಮ

ಸಚಿವೆ ಲಕ್ಷ್ಮಿ ‌ಹೆಬ್ಬಾಳ್ಕರ್​ ತವರು ಕ್ಷೇತ್ರದಲ್ಲಿ ಮರಗಳ ಮಾರಣಹೋಮ ನಡೆದಿತ್ತು. ಇದರ ವಿರುದ್ಧ . ಮರಗಳನ್ನು ಕಡಿದವರ ವಿರುದ್ಧ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ಕ್ರಮಕ್ಕೆ ಬಿಗಿಪಟ್ಟು ಹಿಡಿದಿದ್ದಾರೆ. ಅರಣ್ಯ ಇಲಾಖೆ ಇಲಾಖೆ ಕಚೇರಿ ಮುಂದೆ ಧರಣಿ ನಡೆಸಿದ್ದಾರೆ

ಎಚ್. ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ವತ್ತಿಯಿಂದ ಬೆಳಗಾವಿಯಲ್ಲಿ ನಡೆದ ಹೋರಾಟದ ದೃಶ್ಯಗಳು

ಮಹದಾಹಿ ಹಾಗೂ ರೈತರ ಬೆಲೆ ಏರಿಕೆ ಕುರಿತು ಎಚ್. ಶಿವರಾಮೇಗೌಡರ್ ಕರ್ನಾಟಕ ರಕ್ಷಣಾ ವೇದಿಕೆ ವತ್ತಿಯಿಂದ ನಿರಂತರ ಹೋರಾಟದ ಬೆಳಗಾವಿ ಚನ್ನಮ್ಮ ಸರ್ಕಲ್ ಲ್ಲಿ ತೆಗೆದ ಫೋಟೋಗಳು